‘ಯಾ ದೇವೀ ಸರ್ವಭೂತೇಷು ಪ್ರಕೃತಿ ರೂಪೇಣ ಸಂಸ್ಥಿತಾ’

ಶ್ರೀ ಜೇನುಕಲ್ಲಮ್ಮ ದೇವಸ್ಥಾನ, ಅಮ್ಮನಘಟ್ಟ, ಕೋಡೂರು, ಹೊಸನಗರ.
Sri Jenukallamma Temple, Ammanagatta, Koduru, Hosanagara.
www.jenukallamma.com
Copyright 2021 www.jenukallamma.com  Inc. All Rights Reserved.
Designed by Invance Infotech, Shimoga.
ನೂತನ ದೇವಾಲಯದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.
 ಶ್ರೀ ಅಮ್ಮನಘಟ್ಟ ದೇವಾಲಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲಾಡಳಿತ ಮತ್ತು ಸ್ಥಳೀಯರ ನೆರವಿನಿಂದ ನಡೆಸಲಾಗುತ್ತಿದೆ. ಆದರೂ ಇನ್ನೂ ಅಭಿವೃದ್ಧಿ ಆಗಬೇಕಾಗಿರುವ ಕಾರ್ಯವು ಸಾಕಸ್ಠಿದೆ.
    ದೇವಾಲಯದ ಎಲ್ಲಾ ಅಭಿವೃದ್ಧಿಕಾರ್ಯಗಳನ್ನು ಜಿಲ್ಲಾಡಳಿತ ಮತ್ತು ಸ್ಥಳೀಯರ ನೆರವಿನಿಂದ ಮಾತ್ರವೇ ನಡೆಸುವುದು ಕಸ್ಟಸಾಧ್ಯವಾಗಿರುವುದರಿಂದ ದೇವಿಯ ಭಕ್ತರಾದ ನಾವು ನೀವೆಲ್ಲರೂ ತಮಗೆ ಸಾದ್ಯವಾದಸ್ಟು ತನು,ಮನ,ದನ ಸಹಕಾರ ನೀಡಿದರೆ ನಮ್ಮೆಲ್ಲರ ತಾಯಿಯಾದ ಜೇನುಕಲ್ಲಮ್ಮ ದೇವಾಲಯದ ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಂಡು ದೇವಾಲಯವನ್ನು ಅಭಿವೃದ್ಧಿ ಪಡಿಸಬಹುದಾಗಿದೆ ಹಾಗಾಗಿ ಎಲ್ಲಾ ಭಕ್ತಾಧಿಗಳು ದೇವಿಯ ಕಾರ್ಯಕ್ಕೆ ಸಹಕರಿಸಬೇಕಾಗಿ ವಿನಂತಿ.
    ದೇವಸ್ಥಾನಕ್ಕೆ ಸೇವೆ ಮತ್ತು ದೇಣಿಗೆ ನೀಡುವವರು ಕೋಡೂರು ಕೆನರ ಬ್ಯಾಂಕ್ ನ ಖಾತೆಗೆ ಡಿ.ಡಿ ಯನ್ನು ತೆಗೆಯಬಹುದು ಕಾತೆ ನಂ. 1516101008701 ಅಥವಾ M. O ಮತ್ತು ಚೆಕ್ ಮೂಲಕ ಹಣ ಪಾವತಿಸಬಹುದು.
    ದೇವಸ್ಥಾನದಲ್ಲಿ ಸೇವೆ ಸಲ್ಲಿಸುವ ಭಕ್ತಾಧಿಗಳು ಸೇವೆಯ ರಶೀದಿಯನ್ನು ಕಡ್ಡಾಯವಾಗಿ ಪಡೆಯತಕ್ಕದ್ದು.
ಒಂದು ಮನವಿ
  ನೂತನ ದೇವಾಲಯದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.  > ಇಲ್ಲಿ ಕ್ಲಿಕ್ಕಿಸಿ  
ನೂತನ ದೇವಾಲಯದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.  > ಇಲ್ಲಿ ಕ್ಲಿಕ್ಕಿಸಿ