‘ಯಾ ದೇವೀ ಸರ್ವಭೂತೇಷು ಪ್ರಕೃತಿ ರೂಪೇಣ ಸಂಸ್ಥಿತಾ’

ಶ್ರೀ ಜೇನುಕಲ್ಲಮ್ಮ ದೇವಸ್ಥಾನ, ಅಮ್ಮನಘಟ್ಟ, ಕೋಡೂರು, ಹೊಸನಗರ.
Sri Jenukallamma Temple, Ammanagatta, Koduru, Hosanagara.
www.jenukallamma.com
    ಶ್ರೀ ಜೇನುಕಲ್ಲಮ್ಮ ದೇವಸ್ಥಾನವು ಹೊಸನಗರದಿಂದ ರಿಪ್ಪನ್ ಪೇಟೆ - ಶೀವಮೊಗ್ಗ ಮಾರ್ಗದಲ್ಲಿ  12 ಕಿ.ಮೀ ದೂರದ ಕೋಡೂರಿನ ಸಮೀಪದಲ್ಲಿದೆ. ಕೋಡೂರಿನ ಮುಖ್ಯ ರಸ್ತೆಯಿಂದ 3 ಕಿ.ಮೀ ದೂರ ದಟ್ಟ ಕಾನನದ ಬೆಟ್ಟ ಗುಡ್ಡಗಳ ಮದ್ಯೆ ನಿರ್ಮಿಸಿರುವ ರಸ್ಥೆಯಲ್ಲಿ ಸಾಗಿದಾಗ ಬಲಭಾಗದಲ್ಲಿ ದಟ್ಟ ಹಸಿರು ಕಾಡು-ಬೆಟ್ಟ, ಎಡಭಾಗದಲ್ಲಿ ಹಸಿರು ಮುರಿಯುವ ಪ್ರಪಾತ, ಅದರಾಚೆ ಆಕಾಶವನ್ನೇ ಎತ್ತಿಬಿಡಲೋ ಎಂಬಂತೆ ಎದ್ದು ನಿಂತ ಭದ್ರಾಕಾರದ ಪರ್ವತ, ಮುಸುಕಿದ ಇಬ್ಬನಿಯ ಮಂಜು, ಹಕ್ಕಿಗಳ ಚಿಲಿಪಿಲಿ ನಾದ, ಕಚಗುಳಿ ಇಡುವ ತಂಗಾಳಿ ಹೀಗೆ ವರ್ಣಿಸಲಸದಳವಾದ ಪ್ರಕೃತಿ ಸೌಂಧರ್ಯದ  ಮಡಿಲಿನಲ್ಲಿ ರಾರಾಜಿಸುತ್ತಿರುವ ಶ್ರೀ ಜೇನುಕಲ್ಲಮ್ಮನ ದೇವಸ್ಥಾನವು ಕಾಣಸಿಗುತ್ತದೆ.

ಶಿವಮೊಗ್ಗದಿಂದ ಹೊಸನಗರ ಮಾರ್ಗವಾಗಿ 55 ಕಿ.ಮಿ
ಹೊಸನಗರದಿಂದ ರಿಪ್ಪನ್ ಪೇಟೆ ಮಾರ್ಗವಾಗಿ 15 ಕಿ.ಮಿ.
ಕೋಡೂರಿನಿಂದ 3 ಕಿ.ಮಿ
ಮಾರ್ಗ ಸೂಚಿ
Copyright 2020 www.jenukallamma.com  Inc. All Rights Reserved.
 ಶ್ರೀ ಜೇನುಕಲ್ಲಮ್ಮ ದೇವಸ್ಥಾನ
Designed by Invance Infotech, Shimoga.
  ನೂತನ ದೇವಾಲಯದ ನಿರ್ಮಾಣ ಕಾರ್ಯ ಬರದಿಂದ ಸಾಗುತ್ತಿದೆ.  > ಇಲ್ಲಿ ಕ್ಲಿಕ್ಕಿಸಿ