‘ಯಾ ದೇವೀ ಸರ್ವಭೂತೇಷು ಪ್ರಕೃತಿ ರೂಪೇಣ ಸಂಸ್ಥಿತಾ’

ಶ್ರೀ ಜೇನುಕಲ್ಲಮ್ಮ ದೇವಸ್ಥಾನ, ಅಮ್ಮನಘಟ್ಟ, ಕೋಡೂರು, ಹೊಸನಗರ.
Sri Jenukallamma Temple, Ammanagatta, Koduru, Hosanagara.
www.jenukallamma.com
Copyright 2020 www.jenukallamma.com  Inc. All Rights Reserved.
Designed by Invance Infotech, Shimoga.
     ಸುಮಾರು ಸಾವಿರ(1000) ವರ್ಷಗಳ ಹಿಂದೆ ಕೆಳದಿ ಸಂಸ್ಥಾನದ ಅರಸರಿಂದ ನಿರ್ಮಿಸಲ್ಪಟ್ಟಿರುವ ಶ್ರೀ ಶಂಕರೇಶ್ವರ ದೇವಾಲಯವು ಅತ್ಯಂತ ಪುರಾತನ ದೇವಾಲಯಗಳಲೊಂದಾಗಿದೆ. ಈ ದೇವಾಲಯವು ಇತಿಹಾಸ ಪ್ರಸಿದ್ದವಾಗಿದ್ದು, ದೇವಾಲಯದ ಆವರಣದಲ್ಲಿರುವ ಶಿಲಾ ಶಸನವು ದೇವಾಲಯದ ಇತಿಹಾಸವನ್ನು ವಿವರಿಸುತ್ತದೆ.
   ಶ್ರೀ ಶಂಕರೇಶ್ವರ ದೇವಾಲಯವು ಅತ್ಯಂತ ಪುರಾತನ ದೇವಾಲಯವಾದರೂ ಈಗ ಅಭಿವೃದ್ಧಿಗೊಂಡು ಸುಂದರವಾಗಿ ಖಂಗೊಳಿಸುತ್ತಿದೆ.
    ಶ್ರೀ ಶಂಕರೇಶ್ವರ ದೇವಾಲಯದಲ್ಲಿ ಚಂಡಿಕಾ ಅಮ್ಮನವರು ಮತ್ತು ಶ್ರೀ ಮಹಾಗಣಪತಿ ಸ್ವಾಮಿಯನ್ನು ಪ್ರತಿಸ್ಠಾಪಿಸಿ ಪೂಜಿಸಲಾಗುತ್ತಿದೆ.
    ಶ್ರೀ ಸ್ವಾಮಿ ಸನ್ನಿಧಿಯಲ್ಲಿ ಯಾವುದೇ ರೀತಿಯಾದ ಮಂಗಳ ಕಾರ್ಯಗಳನ್ನು ನಡೆಸಲು ಬೇಕಾದ ಸೌಕರ್ಯವಿದ್ದು, ದಿನಂಪ್ರತಿ ಯಾವುದಾದರೊಂದು ಮಂಗಳ ಕಾರ್ಯವು ನಡೆಯುತ್ತಿರುತ್ತದೆ.
    ದೇವಾಲಯದಲ್ಲಿ ನಡೆಯುವ ಪೂಜಾ - ಸೇವಾ ವಿವರಗಳಿಗೆ ದೇವಸ್ಥಾನವನ್ನು ಸಂಪರ್ಕಿಸಬೇಕಾಗಿ ವಿನಂತಿ.
ಶ್ರೀ ಶಂಕರೇಶ್ವರ ದೇವಸ್ಥಾನ, ಕೋಡೂರು, ಹೊಸನಗರ, ಶಿವಮೊಗ್ಗ.
  ನೂತನ ದೇವಾಲಯದ ನಿರ್ಮಾಣ ಕಾರ್ಯ ಬರದಿಂದ ಸಾಗುತ್ತಿದೆ.  > ಇಲ್ಲಿ ಕ್ಲಿಕ್ಕಿಸಿ